Anvarul Huda

ಅನ್ವಾರುಲ್ ಹುದಾದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಡೈನಿಂಗ್ ಹಾಲ್ ಮತ್ತು ಕ್ಯಾಂಟೀನ್ ನ ನಿರ್ಮಾಣಕ್ಕೆ ಚಾಲನೆ

anvarulhuda

ಅನ್ವಾರುಲ್ ಹುದಾದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಡೈನಿಂಗ್ ಹಾಲ್ ಮತ್ತು ಕ್ಯಾಂಟೀನ್ ನ ನಿರ್ಮಾಣಕ್ಕೆ ಚಾಲನೆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಸಯ್ಯಿದ್ ಶಾಫಿ ಬಾ ಅಲವಿ ತಙ್ಙಳ್’ ನೇತೃತ್ವದಲ್ಲಿ ನಡೆಯಿತು
ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನಿ ಉಸ್ತಾದ್, ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ,ಉಮರ್, ನೌಫಲ್ ಉಪಸ್ಥಿತರಿದ್ದರು